Followers

Friday, May 20, 2011

Kavanagalu

"ಹೃದಯನ ಕೇಳು ಕೊಡ್ತಿನಿ, ಆದರೆ ಪ್ರಾಣ ಕೇಳಬೇಡ
ಏಕೆಂದರೆ ನಾನು ಹುಟಿದ್ಹು ನನಗಾಗಿ, ನನಲ್ಲಿ ಮಿಡಿಥಿರುವ ಹೃದಯ ಅದು ನಿನಗಾಗಿ "

"ಗಾಳಿ ಇಲ್ಲಧೆ ಭೂಮಿ ಇರಬಹುಧು,
ನೀರು ಇಲ್ಲಧೆ ನಧಿ ಇರಬಹುಧು,
ಕನಸು ಇಲ್ಲಧೆ ಕಂಗಳು ಇರಬಹುಧು,
ನಿಮ್ಮ ನೆನಪಿಲ್ಲಧೆ ನನ್ನ ಹೃದಯ ಇರಲ್ಲ…ಕಣ್ರೀ!"

"ನೀನು ಹಾರಿಸಿದ ಗಾಳಿಪಟ ಕೂಡ ಎತ್ತರದಲ್ಲಿ ಹಾರುವುದಕ್ಕೆ ಹೋಗ್ತಿಲ್ಲ
ಯಾರಿಗೆ ಮನಸು ಬರುತ್ತೆ ನಿನ್ನ ಬಿಟ್ಟು ದೂರ ಹೋಗೋಕೆ"

"ನಿಮ್ಮ ನೆನಪು ಬಂದ್ರೆ ಗೋಳಾಡ್ ಕೊಂಡು ಅಳಬೇಕು ಅನ್ಸುತ್ತೆ ರೀ"
ಆದರೆ ನಾನು ಅಳಲ್ಲ,ಯಾಕೆ ಗೊತ್ತ???????
ನನ್ನ ಕಣ್ಣೀರು ಮೂಲಕನು ನಿಮ್ಮನ್ನ ನನ್ನಿಂದ ಹೊರಗೆ ಕಳಿಸೋಕೆ ನಾನು ಇಷ್ಟಪಡಲ್ಲ ಕಣ್ರೀ "

3 comments:

Bharadwaj said...

ಏನೋ ಮಗ ಫುಲ್ ಫಾಗಲ್ ಹಾಗೋಗಿಧಿಯ........
ಏನ್ ಸಮಾಚಾರ ಯಾರು ಆ ಹುಡುಗಿ.........

Girish KR said...

hi praveen,u look good at litreature but dont make spelling mistakes,
I know all these lines wrote for happened spelling mistake in ur life.
i hope for the best next time from your side

ranga said...

ತುಂಬಾ ಚನ್ನಾಗಿದೆ ಸರ್ !!