Followers

Thursday, July 7, 2011

" ಕೂಲ್ ಪ್ರೇಮಿ "













ನನ್ನ ಪ್ರೀತಿನಾ ಅವಳ ಮುಖ ನೋಡಿ ಹೇಳೋಕೆ ಆಗದೆ ,

ಮೇಘಸಂದೇಶವಾಗಿ ಕಳಿಸಿದೆ

ಮೇಘವು ನನ್ನ ಪ್ರೀತಿನಾ ಅವಳ ಹತ್ತಿರ ಹೇಳಿ ಜೋರಾಗಿ ಅಳುತಿಹುದು ಮಳೆಯಾಗಿ !!

ಇಂತಿ,
ಮಳೆಯಲ್ಲಿ ನೆನೆದು ಅವಳಿಗೋಸ್ಕರ ಕಾಯುತಿರುವ ಒಬ್ಬ ಪ್ರೇಮಿ !

1 comment:

Girish KR said...

Please Visit once
http://www.nimhans.kar.nic.in/